ನವದೆಹಲಿ: ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧೋನಿಗೆ ವಿದಾಯ ಪಂದ್ಯವೇರ್ಪಡಿಸಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಆದರೆ ಧೋನಿ ಮಾತ್ರ ಇದಕ್ಕೆ ಆಸ್ಪದ ಕೊಡಲ್ಲ.ಆದರೆ ಧೋನಿ 2021 ರ ವಿಶ್ವಕಪ್ ಕ್ರಿಕೆಟ್ ಆಡಲು ಸ್ವತಃ ಪ್ರಧಾನಿ ಮೋದಿಯೇ ಮನ ಒಲಿಸಬಹುದು ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.1987 ರಲ್ಲಿ ಪಾಕ್ ಜನರಲ್ ಜಿಯಾ ಉಲ್ ಹಕ್ ಇಮ್ರಾನ್ ಖಾನ್ ಗೆ ಕರೆ ಮಾಡಿ ನಿವೃತ್ತಿ ಹೇಳದಂತೆ