ಮುಂಬೈ: ಕೊರೋನಾದಿಂದಾಗಿ ಐಪಿಎಲ್ ರದ್ದಾದ ಹಿನ್ನಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗ ಪೃಥ್ವಿ ಶಾ ಗೋವಾಗೆ ಹೊರಟಿದ್ದ ಕ್ರಿಕೆಟಿಗ ಪೃಥ್ವಿ ಶಾ ಕಾರನ್ನು ಪೊಲೀಸರು ತಡೆದಿದ್ದಾರೆ ಎಂದು ವರದಿಯಾಗಿದೆ. ಕೊಲ್ಲಾಪುರ ಮಾರ್ಗವಾಗಿ ರಜೆ ಕಳೆಯಲು ಗೋವಾಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಪೃಥ್ವಿ ಶಾರನ್ನು ಪೊಲೀಸರು ಸೂಕ್ತ ಪಾಸ್ ಇಲ್ಲವೆಂಬ ಕಾರಣಕ್ಕೆ ತಡೆದಿದ್ದಾರೆ ಎನ್ನಲಾಗಿದೆ.ಬಳಿಕ ಪೊಲೀಸರು ಇ-ಪಾಸ್ ಪಡೆಯುವ ಬಗೆ ಹೇಳಿದ ಮೇಲೆ ಮೊಬೈಲ್ ಮೂಲಕ ಪೃಥ್ವಿ ಶಾ ಇ-ಪಾಸ್ ಪಡೆದು ತಮ್ಮ