ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕಿಂಗ್ಸ್ ಐಪಿಲ್ ಪಂದ್ಯವಾಡುವಾಗ ಗಾಯಗೊಂಡಿರುವುದು ಟೀಂ ಇಂಡಿಯಾದ ವಿಶ್ವಕಪ್ ಕನಸಿಗೂ ಶಾಕ್ ಕೊಟ್ಟಂತಾಗಿದೆ.ರೋಹಿತ್ ಶೀಘ್ರದಲ್ಲೇ ಗುಣಮುಖರಾಗುವುದು ಟೀಂ ಇಂಡಿಯಾ ಪಾಲಿಗೂ ಮುಖ್ಯವಾಗಿದೆ. ಇದೇ ಕಾರಣಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ರೋಹಿತ್ ಆಡಿರಲಿಲ್ಲ. ಹೀಗಾಗಿ ರೋಹಿತ್ ಗಾಯ ಗಂಭೀರವಾಗಿರಬಹುದೇ ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.ಈ ಬಗ್ಗೆ ಇದೀಗ ಮುಂಬೈ ಆಟಗಾರ ಪೊಲ್ಲಾರ್ಡ್ ರೋಹಿತ್ ಸ್ಥಿತಿ ಗತಿ ಬಗ್ಗೆ ವಿವರಣೆ ನೀಡಿದ್ದು, ಮುಂದಿನ