ನವದೆಹಲಿ: ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೆನ್ಸೇಷನಲ್ ಇನಿಂಗ್ಸ್ ಆಡಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ ಪಂಜಾಬ್ ಮೂಲದ ಹರ್ಮನ್ ಪ್ರೀತ್ ಕೌರ್ ಗೆ ಸಿಂ ಕ್ಯಾ. ಅಮರೀಂದರ್ ಸಿಂಗ್ ಬಂಪರ್ ಆಫರ್ ನೀಡಿದ್ದಾರೆ.ಹರ್ಮನ್ ಭರ್ಜರಿ ಪ್ರದರ್ಶನಕ್ಕೆ ಮನಸೋತ ಮುಖ್ಯಮಂತ್ರಿಗಳು 5 ಲಕ್ಷ ರೂ. ಬಹುಮಾನ ಹಣ ಘೋಷಿಸಿದ್ದಾರೆ. ಅಲ್ಲದೆ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಆಕೆ ಬಯಸಿದರೆ ಡಿಎಸ್ ಪಿ ಹುದ್ದೆಗೆ ನೇಮಕ ಮಾಡುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದಾರೆ.ಹರ್ಮನ್ ತಂದೆಯವರೊಂದಿಗೆ ಮಾತನಾಡಿ