ಲಂಡನ್: ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಆರ್ ಅಶ್ವಿನ್ ಇದೀಗ ವಿದೇಶೀ ಕ್ಲಬ್ ಕ್ರಿಕೆಟ್ ಗಾಗಿ ದೇಶದ ಪರ ಆಡುವ ಅವಕಾಶವನ್ನೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಇದೇ ತಿಂಗಳು ಮತ್ತು ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ನಡೆಯಲಿದೆ. ಆದರೆ ಕೌಂಟಿ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಈ ಸರಣಿಗೆ ಅವರು ಅಲಭ್ಯರಾಗುವ ಸಾಧ್ಯತೆಯಿದೆ.ವಾರ್ಸೆಸ್ಟರ್ ಶೈರ್ ತಂಡದ ಪರ ಆಡುತ್ತಿರುವ ಅಶ್ವಿನ್ ಗೆ ಆಸ್ಟ್ರೇಲಿಯಾ ಸರಣಿಯಿಂದ ವಿನಾಯಿತಿ ನೀಡಲು