ಬೆಂಗಳೂರು: ಅಪ್ಪನಿಗೆ ತಕ್ಕ ಮಗ ಎನ್ನುವುದನ್ನು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ನಿರೂಪಿಸಿದ್ದಾರೆ. ನಿನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ದ್ರಾವಿಡ್ ಗೆ ಪುತ್ರನಿಂದ ಪರ್ಫೆಕ್ಟ್ ಗಿಫ್ಟ್ ಸಿಕ್ಕಿದೆ. ಕೆಎಸ್ ಸಿಎ ಅಂಡರ್ 14 ಟೂರ್ನಮೆಂಟ್ ನಲ್ಲಿ ಮಲ್ಯ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ ಪರ ಆಡಿದ ದ್ರಾವಿಡ್ ಪುತ್ರ ಸಮಿತ್ 150 ರನ್ ಚಚ್ಚಿದ್ದಾರೆ. ಅಲ್ಲದೆ, ತಮ್ಮ ತಂಡಕ್ಕೆ 419 ರನ್ ಗಳ ಬೃಹತ್ ಗೆಲುವು ಕೊಡಿಸಿದ್ದಾರೆ. ವಿಶೇಷವೆಂದರೆ ದ್ರಾವಿಡ್