ಮುಂಬೈ: ಮುಂದಿನ ಎರಡು ವರ್ಷಗಳಿಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅರೇ.. ರಾಹುಲ್ ದ್ರಾವಿಡ್ ಅನಿಲ್ ಕುಂಬ್ಳೆ ಸ್ಥಾನಕ್ಕೆ ಬಂದರಾ ಎಂದು ಅಚ್ಚರಿಯಾಯಿತೇ?! ಹಾಗೇನೂ ಇಲ್ಲ. ದ್ರಾವಿಡ್ ಪ್ರಸಕ್ತ ಭಾರತ ಎ ತಂಡದ ಕೋಚ್. ಅಂಡರ್ 19 ತಂಡದ ಕೋಚ್ ಆಗಿ ದ್ರಾವಿಡ್ ಗುತ್ತಿಗೆ ಅವಧಿ ಮುಗಿದಿತ್ತು. ಈ ಹಿನ್ನಲೆಯಲ್ಲಿ ದ್ರಾವಿಡ್ ಗುತ್ತಿಗೆ ಅವಧಿ ಮುಂದುವರಿಸುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು.ಅದಲ್ಲದೆ, ರಾಮಚಂದ್ರ