ಕೊಲೊಂಬೋ: ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯವನ್ನು ರೋಚಕವಾಗಿ ಗೆದ್ದ ಬಳಿಕ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ನಾಯಕ ಶಿಖರ್ ಧವನ್ ಮತ್ತು ಇತರರು ಡಿನ್ನರ್ ಪಾರ್ಟಿ ಮಾಡಿದ್ದಾರೆ.ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಾಯಕ ಶಿಖರ್ ಧವನ್ ‘ಅದ್ಭುತ ತಂಡದೊಂದಿಗೆ ಸುಂದರ ಸಂಜೆ’ ಎಂದು ಬರೆದುಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಕೋಚ್ ಆಗಿರುವ ದ್ರಾವಿಡ್ ಮತ್ತು ಇದೇ ಮೊದಲ ಬಾರಿಗೆ ನಾಯಕರಾಗಿರುವ ಶಿಖರ್ ಧವನ್ ಗೆ