ನವದೆಹಲಿ: ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ನೇಪಾಳ ಕ್ರಿಕೆಟ್ ತಂಡ ಹೊಗಳಿಕೆಯ ಸುರಿಮಳೆಗೈದಿದೆ. ಅಂಡರ್ 19 ಏಷ್ಯಾ ಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನೇಪಾಳ ದ್ರಾವಿಡ್ ವರ್ತನೆಗೆ ದಿಲ್ ಖುಷ್ ಆಗಿದೆ. ಇದೇ ಮೊದಲ ಬಾರಿಗೆ ನೇಪಾಳ ತಂಡ ಭಾರತ ತಂಡವನ್ನು ಸೋಲಿಸಿದೆ. ಇದೇ ಖುಷಿಯಲ್ಲಿದ್ದ ನೇಪಾಳ ತಂಡಕ್ಕೆ ದ್ರಾವಿಡ್ ಇನ್ನಷ್ಟು ಖುಷಿ ನೀಡಿದ್ದಾರೆ.ತಮ್ಮ ತಂಡವನ್ನು ಸೋಲಿಸಿದ ಎದುರಾಳಿ ತಂಡದ ಕೋಚ್ ಬಳಿ ತೆರಳಿದ