ಟೋಕಿಯೋ: ಡಿಸ್ಕಸ್ ಥ್ರೋ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಮಲ್ ಪ್ರೀತ್ ಕೌರ್ ಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೆರವಾಗಿದ್ದರಂತೆ! ಅದು ಹೇಗೆ ಗೊತ್ತಾ?!ಕಮಲ್ ಪ್ರೀತ್ ಯಶಸ್ಸಿನ ಹಿಂದೆ ದ್ರಾವಿಡ್ ಕೊಡುಗೆಯೂ ಇದೆ ಎನ್ನುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಸಾಕಷ್ಟು ಯುವ ಕ್ರಿಕೆಟಿಗರನ್ನು ಟೀಂ ಇಂಡಿಯಾಕ್ಕೆ ತಯಾರು ಮಾಡಿಕೊಟ್ಟ ಕೋಚ್ ರಾಹುಲ್ ದ್ರಾವಿಡ್ ಅಥ್ಲೆಟ್ ಗಳಿಗೂ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ.ಕಮಲ್ ಪ್ರೀತ್ ಕೌರ್ ಒಲಿಂಪಿಕ್ಸ್ ಗೆ ಬರುವ