ಬೆಂಗಳೂರು: ಟೀಂ ಇಂಡಿಯಾ ಸದ್ಯಕ್ಕೆ ಯಶಸ್ಸಿನ ಉತ್ತುಂಗದಲ್ಲಿದೆ. ಟೆಸ್ಟ್ ಕ್ರಿಕೆಟ್ ನಲ್ಲಂತೂ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ನಂ.1 ಪಟ್ಟವೂ ನಮ್ಮದಾಗಿದೆ.ಹಿಂದೆಲ್ಲಾ ಟೆಸ್ಟ್ ಕ್ರಿಕೆಟ್ ಎಂದರೆ, ಅನುಭವಿಗಳ ಆಟ ಎನ್ನಲಾಗುತ್ತಿತ್ತು. ಇಂದು ಟೀಂ ಇಂಡಿಯಾದಲ್ಲಿ ಅನುಭವಿಗಳಿಲ್ಲ. ಯವಕರ ಪಡೆಯೇ ಇದೆ. ಆದರೂ ಭಾರತ ಯಶಸ್ಸು ಕಾಣುತ್ತಿದೆ. ಇದೆಲ್ಲದರ ಹಿಂದಿರುವ ಶಕ್ತಿ ಎಂದರೆ ರಾಹುಲ್ ದ್ರಾವಿಡ್ ವಾಲ್ ಆಫ್ ಇಂಡಿಯನ್ ಕ್ರಿಕೆಟ್.ಅವರು ಟೀಂ ಇಂಡಿಯಾದಲ್ಲಿದ್ದಾಗಲೂ ವಾಲ್ ನಂತೇ ಆಡಿದರು. ಈಗಲೂ ಭವಿಷ್ಯದ