ಮುಂಬೈ: 2007 ರ ಏಕದಿನ ವಿಶ್ವಕಪ್ ಟೀಂ ಇಂಡಿಯಾಕ್ಕೆ ಈಗಲೂ ದುಸ್ವಪ್ನವೇ. ಅಂದು ಬಾಂಗ್ಲಾ ವಿರುದ್ಧ ಸೋತು ಆಘಾತಕಾರಿಯಾಗಿ ಟೂರ್ನಿಯಿಂದ ಹೊರನಡೆದಿದ್ದ ಘಟನೆಯನ್ನು ಇಂದಿಗೂ ಆಟಗಾರರು ಕರಾಳ ನೆನಪಾಗಿ ನೆನೆಸಿಕೊಳ್ಳುತ್ತಾರೆ.ಆವತ್ತು ಸೋತ ಬಳಿಕ ಆಟಗಾರರ ಆತ್ಮವಿಶ್ವಾಸ ಪಾತಾಳ ಸೇರಿತ್ತು. ಆವತ್ತು ದ್ರಾವಿಡ್ ಹೇಗೆ ತಮ್ಮನ್ನು ಚಿಯರ್ ಅಪ್ ಮಾಡಿದರು ಎಂಬ ವಿಚಾರವನ್ನು ಇರ್ಫಾನ್ ಪಠಾಣ್ ಸ್ಮರಿಸಿಕೊಂಡಿದ್ದಾರೆ.ಎಲ್ಲರೂ ಗಂಗೂಲಿ, ಅನಿಲ್ ಕುಂಬ್ಳೆ, ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನ ಪ್ರಕಾರ