ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ 2001 ರ ಕೋಲ್ಕೊತ್ತಾ ಟೆಸ್ಟ್ ಪಂದ್ಯ ನೆನಪಾಗುವುದು. ಲಕ್ಷ್ಮಣ್ ಜತೆ ಸೇರಿಕೊಂಡು ಈ ಎರಡೂ ಜೋಡಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ರೀತಿಗೆ ಇಡೀ ವಿಶ್ವವೇ ಬೆರಗಾಗಿತ್ತು. ಆದರೆ ಅಂತಹದ್ದೊಂದು ಇನಿಂಗ್ಸ್ ಕಟ್ಟಲು ನೆರವಾಗಿದ್ದು ಸ್ಟೀವ್ ವಾ ಸ್ಲೆಡ್ಜಿಂಗ್ ಎಂದು ರಾಹುಲ್ ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಾವು ಮೈದಾನಕ್ಕಿಳಿದಾಗಲೇ ವಾ ತಮ್ಮನ್ನು ಕೆಣಕಿದ್ದಕ್ಕೇ ಛಲ ಹೊತ್ತು ಆಡಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಈ ಪಂದ್ಯದಲ್ಲಿ