ಮುಂಬೈ: ಶ್ರೀಲಂಕಾ ಸರಣಿ ಮುಗಿದ ಕೂಡಲೇ ದ. ಆಫ್ರಿಕಾ ಪ್ರವಾಸ ಬೆಳೆಸಲಿರುವ ಟೀಂ ಇಂಡಿಯಾ ಅಲ್ಲಿ ಮೂರೂ ಮಾದರಿಯ ಕ್ರಿಕೆಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತದ ನಿಜವಾದ ಸತ್ವ ಪರೀಕ್ಷೆಯಾಗಲಿದೆ. ಸದ್ಯಕ್ಕೆ ಟೀಂ ಇಂಡಿಯಾ ಎ ತಂಡದ ಕೋಚ್ ಆಗಿರುವ ವಾಲ್ ರಾಹುಲ್ ದ್ರಾವಿಡ್ ಈ ಬಾರಿ ಭಾರತಕ್ಕೆ ದ. ಆಫ್ರಿಕಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎಂದಿದ್ದಾರೆ.ಈಗಿನ ತಂಡವನ್ನು ಗಮನಿಸಿದರೆ