ಬೆಂಗಳೂರು: ಅಜಿಂಕ್ಯಾ ರೆಹಾನೆ ತಮಗೆ ರಾಹುಲ್ ದ್ರಾವಿಡ್ ಸ್ಪೂರ್ತಿ ಎಂದು ಹೇಳಿದ್ದುಂಟು. ಆದರೆ ದ್ರಾವಿಡ್ ಮಗನಿಗೆ ರೆಹಾನೆ ಎಂದರೆ ಇಷ್ಟ ಎಂಬುದು ಇದೀಗ ಬಯಲಾಗಿದೆ.