ಮುಂಬೈ: ಪಾಕಿಸ್ತಾನ ವಿರುದ್ಧ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಶತಕ ಗಳಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ಯಂಗ್ ಗನ್ ಯಶಸ್ವಿ ಜೈಸ್ವಾಲ್ ಈಗ ಮನೆ ಮಾತಾಗಿದ್ದಾರೆ.ಕ್ರಿಕೆಟಿಗನಾಗುವ ಮೊದಲು ಪಾನಿಪೂರಿ ಮಾರಿ ಜೀವನ ಮಾಡುತ್ತಿದ್ದ ಯುವ ಕ್ರಿಕೆಟಿಗ ಈಗ ಭರವಸೆಯ ಆಟಗಾರನಾಗಿದ್ದಾರೆ. ಯಶಸ್ವಿ ಪಾಕ್ ಪಂದ್ಯಕ್ಕೆ ತಯಾರಾಗಿದ್ದು ಹೇಗೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.ಪಾಕ್ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ಮೊದಲು ಯಶಸ್ವಿ ರಾಹುಲ್ ದ್ರಾವಿಡ್ ರ ಹಳೆಯ ವಿಡಿಯೋ ನೋಡಿ