ಮುಂಬೈ: ಟೀಂ ಇಂಡಿಯಾ ಬಲಿಷ್ಠವಾಗಿದೆ. ಈ ಬಾರಿ ವಿಶ್ವಕಪ್ ನ್ನು ಸುಲಭವಾಗಿ ಗೆದ್ದು ಬರುತ್ತದೆ ಎಂದೆಲ್ಲಾ ಹೇಳುವ ಹೊಗಳುಭಟ್ಟರಿಗೆ ವಾಲ್ ರಾಹುಲ್ ದ್ರಾವಿಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಭಾರತಕ್ಕೆ ವಿಶ್ವಕಪ್ ಗೆಲುವು ಸುಲಭವಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.ಕೆಲವರು ಟೀಂ ಇಂಡಿಯಾ ಈ ಬಾರಿ ಸುಲಭವಾಗಿ ವಿಶ್ವಕಪ್ ಗೆದ್ದು ಬರುತ್ತದೆ ಎಂದುಕೊಂಡಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ. ಬೇಕಿದ್ದರೆ ಇತ್ತೀಚೆಗಿನ ಆಸ್ಟ್ರೇಲಿಯಾ