ನವದೆಹಲಿ: ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಕಳಂಕದ ಶಿಕ್ಷೆ ಮುಗಿಸಿ ಈ ವರ್ಷದ ಐಪಿಎಲ್ ಆವೃತ್ತಿಗೆ ಮರಳುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆಯೊಂದನ್ನು ಮಾಡಲಿದೆ. ಇಂದು ತನ್ನ ತಂಡದ ನಾಯಕನ ಹೆಸರು ಪ್ರಕಟಿಸಲಿರುವ ರಾಯಲ್ಸ್ ತಂಡ ಅದರಲ್ಲಿ ಹೊಸ ದಾಖಲೆ ಮಾಡಲಿದೆ. ತಂಡದ ನಾಯಕನ ಹೆಸರನ್ನು ಟಿವಿ ಕಾರ್ಯಕ್ರಮದ ಮೂಲಕ ಘೋಷಿಸಲಿದ್ದು, ಈ ರೀತಿ ಮಾಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಂಡದ