ಬೆಂಗಳೂರು: ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಗ್ರೂಪ್ ಎ ಪಂದ್ಯದಲ್ಲಿ ಶುಭಾರಂಭ ಮಾಡಿದೆ. ಹೈದರಾಬಾದ್ ವಿರುದ್ಧ 59 ರನ್ ಗಳ ಗೆಲುವು ಕಂಡಿದೆ. ಗೆಲುವಿಗೆ 379 ರನ್ ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್ ನಾಲ್ಕನೇ ಮತ್ತು ಅಂತಿಮ ದಿನವಾದ ಇಂದು ದ್ವಿತೀಯ ಇನಿಂಗ್ಸ್ ನಲ್ಲಿ 320 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 59 ರನ್ ಗಳ ಗೆಲುವು ಸಾಧಿಸಿತು.ದ್ವಿತೀಯ ಇನಿಂಗ್ಸ್ ನಲ್ಲಿ