ಮುಂಬೈ: ಇತ್ತೀಚೆಗೆ ನಡೆದ ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಸ್ನೇಹದಿಂದಿದ್ದನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದರು. ಆದರೆ ಇಬ್ಬರ ನಡುವೆ ಈ ಮೊದಲು ಇದ್ದ ಶೀತಲ ಸಮರ ಕೊನೆಯಾಗಿ ಈ ರೀತಿ ಪರಸ್ಪರ ಫ್ರೆಂಡ್ಸ್ ಆಗಿದ್ದು ಹೇಗೆ ಗೊತ್ತಾ?ಆಸ್ಟ್ರೇಲಿಯಾ ಸರಣಿಯ ವೇಳೆ ರೋಹಿತ್-ಕೊಹ್ಲಿ ನಡುವೆ ಸಂವಹನ ಕೊರತೆಯಿಂದ ವೈಮನಸ್ಯವಾಗಿದ್ದು ಮಾಧ್ಯಮಗಳ ಎದುರೇ ಬಹಿರಂಗವಾಗಿತ್ತು. ರೋಹಿತ್ ಗಾಯದ ಬಗ್ಗೆ ನನಗೆ ಮಾಹಿತಿಯೇ