ಸೆಂಚೂರಿಯನ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತೆ ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದ್ದಾರೆ. ದ.ಆಫ್ರಿಕಾ ವಿರುದ್ಧ ಶತಕಗಳ ಮೇಲೆ ಶತಕ ದಾಖಲಿಸಿ ತಂಡಕ್ಕೆ ಸರಣಿ ಜಯ ಕೊಡಿಸಿದ ನಾಯಕನ ಅತಿರೇಕವೆನಿಸುವ ರೀತಿ ಹೊಗಳಿದ್ದಾರೆ. ಸದ್ಯಕ್ಕೆ ನಾನು ಮಾಡುವ ಕೆಲಸವೆಂದರೆ ಯಾವುದಾದರೂ ಪುಸ್ತಕ ಮಳಿಗೆಗೆ ಹೋಗಿ ಹೊಸ ಆಕ್ಸ್ ಫರ್ಡ್ ಡಿಕ್ಷನ್ನರಿ ಇದೆಯಾ ಎಂದು ನೋಡಬೇಕು ಎಂದು ಕೊಹ್ಲಿಯ ಗುಣಗಾನ ಮಾಡಿದ್ದಾರೆ.ವಿರಾಟ್ ಕೊಹ್ಲಿ ಈ ಏಕದಿನ ಸರಣಿಯಲ್ಲಿ ಒಟ್ಟು