ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋಲಲು ತಂಡದ ಆಯ್ಕೆಯೂ ಕಾರಣ ಎನ್ನಬಹುದು. ಹೀಗಾಗಿ ಅಭಿಮಾನಿಗಳ ಆಕ್ರೋಶ ಕೋಚ್ ರವಿಶಾಸ್ತ್ರಿ ಮೇಲೆ ತಿರುಗಿದೆ.