ಮೈದಾನದಲ್ಲೇ ಎದುರಾಳಿಗಳು ಮೆರೆಯುವುದನ್ನು ಸುಮ್ಮನೇ ನೋಡುತ್ತಾ ಕೂರುವ ಜಾಯಮಾನ ರವಿಚಂದ್ರನ್ ಅಶ್ವಿನ್ ರದ್ದಲ್ಲ. ಹೀಗಿರುವಾಗ ತಮ್ಮ ಟ್ವಿಟರ್ ಪೇಜ್ ನಲ್ಲಿ ಕೆಣಕುವಂತಹ ಮೆಸೇಜ್ ಹಾಕಿದರೆ ಸುಮ್ಮನಿರುತ್ತಾರೆಯೇ?