ಚೆನ್ನೈ: ಕಳೆದೊಂದು ವರ್ಷದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಸ್ಥಾನ ಸಿಗದೇ, ಇತ್ತ ಟೆಸ್ಟ್ ಕ್ರಿಕೆಟ್ ನಲ್ಲೂ ಭಾರೀ ಯಶಸ್ಸು ಸಿಗದೇ ಸೊರಗಿರುವ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಲೆಗ್ ಸ್ಪಿನ್ ಕಲಿಯಲು ಹೊರಟಿದ್ದಾರೆ! ವಿದೇಶಿ ಆಟಗಾರರು ಇತ್ತೀಚೆಗಿನ ದಿನಗಳಲ್ಲಿ ಆಫ್ ಸ್ಪಿನ್ ಸುಲಭವಾಗಿ ಆಡುತ್ತಿದ್ದಾರೆ. ಆದರೆ ಲೆಗ್ ಸ್ಪಿನ್ ಗೆ ಪರದಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಜೋಡಿ ಯಶಸ್ವಿಯಾಗುತ್ತಿದೆ.ಹೀಗೇ ಮುಂದುವರಿದರೆ ಮುಂದಿನ