ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ನಲ್ಲಿ ಮಿಂಚಿದ್ದ ರವಿಚಂದ್ರನ್ ಅಶ್ವಿನ್ ತೃತೀಯ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಇಲ್ಲದೇ ಮಂಕಾಗಿದ್ದರು/ಎಲ್ಲಕ್ಕಿಂತ ಹೆಚ್ಚಾಗಿ ಅಶ್ವಿನ್ ಇಂಗ್ಲೆಂಡ್ ಇನಿಂಗ್ಸ್ ವೇಳೆ ಮೈದಾನದಲ್ಲಿದ್ದಕ್ಕಿಂತ ಪೆವಿಲಿಯನ್ ನಲ್ಲಿ ಕುಳಿತೇ ಕಾಲ ಕಳೆದರು. ಇದಕ್ಕೆ ಕಾರಣ ಅವರಿಗೆ ಆದ ಗಾಯ.ಕಿಬ್ಬೊಟ್ಟೆಯ ನೋವಿಗೆ ತುತ್ತಾಗಿರುವ ಅಶ್ವಿನ್ ಫೀಲ್ಡಿಂಗ್ ವೇಳೆ ಹೆಚ್ಚು ಮೈದಾನದಲ್ಲಿರಲೇ ಇಲ್ಲ. ದ್ವಿತೀಯ ಇನಿಂಗ್ಸ್ ನಲ್ಲಿ ಬೌಲಿಂಗ್ ಮಾಡಬೇಕಾಗಿರುವುದರಿಂದಲೋ ಏನೋ ಆದಷ್ಟು ವಿಶ್ರಾಂತಿ