ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಕ್ರಮಣಕ್ಕೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ.ನಿನ್ನೆ9 ವಿಕೆಟ್ ನಷ್ಟಕ್ಕೆ 250 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತ ಇಂದು ಒಂದೂ ರನ್ ಸೇರಿಸದೇ ಆಲೌಟ್ ಆಯಿತು. ಬಳಿಕ ತನ್ನ ಸರದಿ ಆರಂಭಿಸಿದ ಅತಿಥೇಯ ತಂಡಕ್ಕೆ ವೇಗಿ ಇಶಾಂತ್ ಶರ್ಮಾ ಆರಂಭದಲ್ಲೇ ಆಘಾತವಿಕ್ಕಿದರು. ಮೊತ್ತ ಶೂನ್ಯವಾಗಿದ್ದಾಗಲೇ ಅಪಾಯಕಾರಿ ಏರನ್ ಪಿಂಚ್