ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇಂದು ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ವಿಕೆಟ್ ಪಡೆಯಲು ಜಡೇಜಾ ಹಿಡಿದ ಆ ಅದ್ಭುತ ಕ್ಯಾಚ್ ಕಾರಣವಾಯಿತು. ಮ್ಯಾಥ್ಯೂ ವೇಡ್ ಹೊಡೆದ ಚೆಂಡು ಕ್ಯಾಚ್ ಪಡೆಯಲು ಜಡೇಜಾ ಮತ್ತು ಶಬ್ನಂ ಗಿಲ್ ಇಬ್ಬರೂ ಪ್ರಯತ್ನ ನಡೆಸಿದರು. ಇಬ್ಬರೂ ಬಾಲ್ ಕಡೆಗೆ ಗಮನ