ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಬಿಜೆಪಿ, ಕಾಂಗ್ರೆಸ್ ರಾಜಕೀಯ!

ನವದೆಹಲಿ, ಸೋಮವಾರ, 15 ಏಪ್ರಿಲ್ 2019 (07:49 IST)

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಈಗ ರಾಜಕೀಯ ಶುರುವಾಗಿದೆ. ಅದೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಎಂದು ಎರಡು ಭಾಗವಾಗಿದೆ.


 
ರವೀಂದ್ರ ಜಡೇಜಾ ಪತ್ನಿ ರಿವಾಬ ಬಿಜೆಪಿ ಸೇರಿದ ಬೆನ್ನಲ್ಲೇ ಜಡೇಜಾ ತಂದೆ ಮತ್ತು ಸಹೋದರಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇದೀಗ ಜಡೇಜಾ ಮನೆಯಲ್ಲಿ ಎರಡು ಪಕ್ಷದ ನಾಯಕರು ಒಂದೇ ಮನೆಯಲ್ಲಿದ್ದಂತಾಗಿದೆ.
 
ಜಡೇಜಾ ತಂದೆ ಅನಿರುದ್ಧ್ ಸಿಂಹ್, ಸಹೋದರಿ ನೈನಬಾ ಕಾಂಗ್ರೆಸ್ ರ್ಯಾಲಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜಡೇಜಾ ಪತ್ನಿ ರಿವಾಬ ಮಾರ್ಚ್ 3 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಓಟ್ ಮಾಡಿ ಎಂದು ಸಲಹೆ ಕೊಡುವ ರಾಹುಲ್ ದ್ರಾವಿಡ್ ಗೇ ಓಟ್ ಮಾಡಕ್ಕಾಗಲ್ಲ!

ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿಯಾಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೆ ಈ ಬಾರಿ ಓಟ್ ...

news

ಆರ್ ಸಿಬಿ ಮೊದಲ ಗೆಲುವಿನ ಖುಷಿಯಲ್ಲಿರುವ ವಿರಾಟ್ ಕೊಹ್ಲಿಗೆ ಶಾಕ್

ಮೊಹಾಲಿ: ಆರ್ ಸಿಬಿ ಈ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಗೂ ಮೊದಲ ಜಯ ಸಾಧಿಸಿದ ಖುಷಿಯಲ್ಲಿದೆ. ಆದರೆ ಅದರ ...

news

ಭಾರತ-ಪಾಕಿಸ್ತಾನ ಕ್ರಿಕೆಟ್ ಎಂದರೆ ಯುದ್ಧ, ಅದು ನಡೆಯಬೇಕು ಎಂದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ನಡೆಯಬೇಕೋ ಬೇಡವೋ ಎಂಬ ಚರ್ಚೆ ಮತ್ತೆ ...

news

ಮುಂಬೈ ಮೈದಾನಕ್ಕೆ ಭದ್ರತೆ ಭೀತಿ! ಐಪಿಎಲ್ ಪಂದ್ಯದ ಗತಿಯೇನು?

ಮುಂಬೈ: ಐಪಿಎಲ್ ಪಂದ್ಯದ ಬ್ಯುಸಿ ಶೆಡ್ಯೂಲ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಬಾಂಬ್ ಭೀತಿ ...