ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಹುದ್ದೆಗಾಗಿ ಪಡೆಯುತ್ತಿರುವ ವೇತನ ನಾಯಕ ಕೊಹ್ಲಿಗಿಂತಲೂ ಹೆಚ್ಚು ಕ್ರೀಡಾ ವಾಹಿನಿಯೊಂದು ವರದಿ ಮಾಡಿದೆ. ರವಿ ಶಾಸ್ತ್ರಿ ಪ್ರತೀ ವರ್ಷಕ್ಕೆ ತಮ್ಮ ಕೆಲಸಕ್ಕೆ 1.17 ಮಿಲಿಯನ್ ಡಾಲರ್ ಸಂಭಾವನೆ ಪಡೆಯಲಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿದರೆ ಇದೀಗ ಹೆಚ್ಚು. ವಿರಾಟ್ ಕೊಹ್ಲಿ ಪ್ರತೀ ವರ್ಷಕ್ಕೆ 1 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಾರೆ ಎಂದು ವಾಹಿನಿ ವರದಿ ಮಾಡಿದೆ.ಅಷ್ಟೇ ಅಲ್ಲದೆ, ವಿಶ್ವದ ಯಾವುದೇ