ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಉತ್ಸಾಹದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಳಗದ ಎದುರು ಕೋಚ್ ರವಿಶಾಸ್ತ್ರಿ ಹೊಸ ಬೇಡಿಕೆಯಿಟ್ಟಿದ್ದಾರೆ. ಶ್ರೀಲಂಕಾ ಸರಣಿ ಗೆಲ್ಲುವುದರೊಂದಿಗೆ ಸತತ 8 ಸರಣಿಗಳನ್ನು ಗೆದ್ದ ವಿರಾಟ್ ಪಡೆದ ಆಸ್ಟ್ರೇಲಿಯಾದ ಗರಿಷ್ಠ ಸತತ ಸರಣಿ ಗೆಲುವು ದಾಖಲೆ ಮುರಿಯಲು ಇನ್ನೊಂದು ಸರಣಿ ಗೆದ್ದರೆ ಸಾಕು.ಅದರ ಜತೆಗೆ ಶ್ರೀಲಂಕಾ ಸರಣಿಯಲ್ಲಿ ಎರಡು ಬಾರಿ 600 ಪ್ಲಸ್ ರನ್ ಸ್ಕೋರ್ ಮಾಡಿದ್ದ