ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಯದ್ವಾ ತದ್ವಾ ರನ್ ಚಚ್ಚಿಸಿಕೊಂಡ ಬಳಿಕ ಟೀಂ ಇಂಡಿಯಾ ಬೌಲರ್ ಗಳು, ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಇನ್ನಿಲ್ಲದಂತೆ ನೆಟ್ಟಿಗರಿಂದ ರೋಸ್ಟ್ ಆಗಿದ್ದಾರೆ. ಅತೀ ಹೆಚ್ಚು ಟ್ರೋಲ್ ಆಗಿರುವುದು ಕೋಚ್ ರವಿ ಶಾಸ್ತ್ರಿ ಮತ್ತು ನಾಯಕ ಕೊಹ್ಲಿ. ಹಲವರು ರವಿಶಾಸ್ತ್ರಿಯನ್ನು ಕಿತ್ತೊಗೆಯದ ವಿನಹ ಭಾರತಕ್ಕೆ ಗೆಲುವು ಸಿಗದು. ಅಜಿಂಕ್ಯಾ ರೆಹಾನೆ, ಅಶ್ವಿನ್ ರಂತಹ ಉತ್ತಮ ಆಟಗಾರರನ್ನು ಮೂಲೆಗುಂಪು ಮಾಡಿ ರವಿಶಾಸ್ತ್ರಿ ಕೋಚಿಂಗ್ ಬಿಡಿ ಆಟಗಾರರ