Widgets Magazine

ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರ ಪ್ರಯಾಸ್ ರೇ ಬರ್ಮನ್ ರಿಂದ ಹೊಸ ಇತಿಹಾಸ ನಿರ್ಮಾಣ

ಹೈದರಾಬಾದ್| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (09:14 IST)
ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಪ್ರಯಾಸ್ ರೇ ಬರ್ಮನ್ ಐಪಿಎಲ್ ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.
 
16 ವರ್ಷದ ಯುವ ಸ್ಪಿನ್ನರ್ ಐಪಿಎಲ್ ನಲ್ಲಿ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರಯಾಸ್ ಗೆ 16 ವರ್ಷ 157 ದಿನಗಳು. ಇದಕ್ಕಿಂತ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಮುಜೀಬ್ ಉರ್ ರೆಹಮಾನ್ ಅತ್ಯಂತ ಕಿರಿಯ ಆಟಗಾರನ ದಾಖಲೆ ಹೊಂದಿದ್ದರು.
 
ಮುಜೀಬ್ ಐಪಿಎಲ್ ನಲ್ಲಿ ಪದಾರ್ಪಣೆ ಪಂದ್ಯವಾಡುವಾಗ 17 11 ದಿನಗಳಾಗಿತ್ತು. ಈಗ ಆ ದಾಖಲೆ ಆರ್ ಸಿಬಿ ಆಟಗಾರನ ಪಾಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :