ಬೆಂಗಳೂರು: ಆರ್ ಸಿಬಿ ಪರ ಐಪಿಎಲ್ ಆಡುತ್ತಿರುವ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಮಾಡಿರುವವ ಪ್ರಯಾಸ್ ರೇ ಬರ್ಮನ್ ಗೆ ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬಿಸಿ!ಐಪಿಎಲ್ ಜತೆಗೆ ಈ ಯುವ ಕ್ರಿಕೆಟಿಗ ಸಿಬಿಎಸ್ ಇ ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷೆಗೂ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಓದು ಮತ್ತು ಆಟ ಎರಡನ್ನೂ ಮ್ಯಾನೇಜ್ ಮಾಡುವುದು ಈ ಯುವ ಕ್ರಿಕೆಟಿಗನಿಗೆ ಸವಾಲಾಗಿದೆ.ಕೋಲ್ಕೊತ್ತಾದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪ್ರಯಾಸ್ ಭಾನುವಾರದ