ಟೀಂ ಇಂಡಿಯಾ ಸೀಮಿತ್ ಓವರ್ ಗಳ ನಾಯಕ ಎಂಎಸ್ ಧೋನಿ ಜತೆ ಗೌತಮ್ ಗಂಭೀರ್ ಸಂಬಂಧ ಸರಿಯಿಲ್ಲ ಎಂದು ಬಹಳ ದಿನಗಳಿಂದಲೂ ಸುದ್ದಿ ಹಬ್ಬಿತ್ತು. ಈ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸ್ವತಃ ಗಂಭೀರ್ ಉತ್ತರಿಸಿದ್ದಾರೆ.