ಮುಂಬೈ: ಟೀಂ ಇಂಡಿಯಾ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗರ್ಲ್ ಫ್ರೆಂಡ್ ಎನ್ನಲಾಗಿರುವ ನಟಿ ಊರ್ವರಿ ರೌಟೇಲಾಗೆ ಕ್ರಿಕೆಟಿಗರೆಂದರೆ ಯಾರೆಂದೇ ಗೊತ್ತಿಲ್ವಂತೆ! ಹಾಗಂತ ಸೋಷಿಯಲ್ ಮೀಡಿಯಾ ಪ್ರಶ್ನೋತ್ತರಾವಳಿಯಲ್ಲಿ ನಟಿ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ‘ಫೇವರಿಟ್ ಇಂಡಿಯನ್ ಕ್ರಿಕೆಟಿಗ ಯಾರು?’ ಎಂದು ಕೇಳಿದ್ದಕ್ಕೆ ಊರ್ವಶಿ ‘ನಾನು ಕ್ರಿಕೆಟ್ ನೋಡಲ್ಲ. ಹಾಗಾಗಿ ಯಾವ ಕ್ರಿಕೆಟಿಗರನ್ನೂ ಗೊತ್ತಿಲ್ಲ. ನನಗೆ ಸಚಿನ್ ಸರ್, ವಿರಾಟ್ ಸರ್ ಎಂದರೆ ತುಂಬಾ ಗೌರವವಿದೆ’ ಎಂದು ಉತ್ತರಿಸಿದ್ದಾರೆ.ಕಳೆದೊಂದು