ಹೊಸ ಜಾಹೀರಾತಿನಿಂದ ಟ್ರೋಲ್ ಗೊಳಗಾದ ವಿರಾಟ್ ಕೊಹ್ಲಿ, ರಿಷಬ್ ಪಂತ್

ಮುಂಬೈ, ಶನಿವಾರ, 18 ಮೇ 2019 (08:13 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಇತ್ತೀಚೆಗಷ್ಟೇ ಹಿಮಾಲಯ ಮೆನ್ ಕ್ರೀಂ ಉತ್ಪನ್ನಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದರು.


 
ಈ ಕಂಪನಿಯ ಹೊಸ ಜಾಹೀರಾತಿನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದು, ಅದೇ ವಿಚಾರಕ್ಕೆ ಅಭಿಮಾನಿಗಳಿಂದ ಟ್ರೋಲ್ ಗೊಳಗಾಗಿದ್ದಾರೆ.
 
ಈ ಜಾಹೀರಾತಿನ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಕೊಹ್ಲಿ ಮೊಡವೆಯಂತಹ ಪದೇ ಪದೇ ಮರುಕಳಿಸುವ ಸಮಸ್ಯೆಯಿಂದ ಪುರುಷರು ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಬರೆದುಕೊಂಡಿದ್ದರು.
 
ಇದನ್ನು ನೋಡಿರುವ ವೀಕ್ಷಕರು ಕೆಲವರು ಇಂತಹ ಜಾಹೀರಾತಿನಲ್ಲಿ ಯಾಕೆ ಕಾಣಿಸಿಕೊಳ್ಳುತ್ತೀರಿ ಎಂದು ಕೇಳಿದರೆ ಇನ್ನು ಕೆಲವರು ಇದು ಇಂಗ್ಲೆಂಡ್ ಜೋಸ್ ಬಟ್ಲರ್, ಸ್ಟೀವ್ ಸ್ಮಿತ್ ನಂತಹವರಿಗೆ ತಕ್ಕುದಾದ ಜಾಹೀರಾತು ಎಂದು ಟ್ರೋಲ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎಲ್ಲಾ ಬ್ಯಾಟ್ಸ್ ಮನ್ ಗಳೂ ಶೂನ್ಯ! ಟೀಂ ನಾಲ್ಕೇ ರನ್ ಗೆ ಆಲೌಟ್!

ವಯನಾಡು: ಕ್ರಿಕೆಟ್ ಫನ್ನಿ ಗೇಮ್ ಎಂಬ ಮಾತಿದೆ. ಆದರೆ ಕೇರಳದಲ್ಲಿ ನಡೆದ ಮಹಿಳೆಯರ ಪಂದ್ಯವೊಂದರಲ್ಲಿ ಅದು ...

news

ವಿರಾಟ್ ಕೊಹ್ಲಿಗೆ ಸವಾಲೆಸೆಯುವ ವೇಗಿಯನ್ನು ಕೊನೆಗೂ ವಿಶ್ವಕಪ್ ಗೆ ಆಯ್ಕೆ ಮಾಡಿದ ಪಾಕ್

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಕೆಲವೇ ಕೆಲವು ಬೌಲರ್ ಗಳಲ್ಲಿ ...

news

ಹೊಸ ಇತಿಹಾಸ ಬರೆಯಲಿರುವ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್

ನವದೆಹಲಿ: ಇರ್ಫಾನ್ ಪಠಾಣ್ ಎಂಬ ಟೀಂ ಇಂಡಿಯಾ ವೇಗಿಯನ್ನು ಜನ ಈಗ ಬಹುಶಃ ಮರೆತೇಬಿಟ್ಟಿರುತ್ತಾರೆ. ಆದರೆ ಈಗ ...

news

ಕೇದಾರ್ ಜಾಧವ್ ಸ್ಥಾನಕ್ಕೆ ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಬಹುದಾದ ಆಟಗಾರ ಯಾರು ಗೊತ್ತೇ?

ಮುಂಬೈ: ಐಪಿಎಲ್ ನಲ್ಲಿ ಭುಜದ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಆಲ್ ರೌಂಡರ್ ಕೇದಾರ್ ಜಾಧವ್ ಇದೀಗ ...