Widgets Magazine

ಶಿಖರ್ ಧವನ್ ಪುತ್ರನಿಗೆ ರಿಷಬ್ ಪಂತ್ ಬೇಬಿ ಸಿಟ್ಟರ್! ವಿಡಿಯೋ ವೈರಲ್

ನವದೆಹಲಿ| Krishnaveni K| Last Modified ಶನಿವಾರ, 13 ಏಪ್ರಿಲ್ 2019 (09:57 IST)
ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಟಿಮ್ ಪೇಯ್ನ್ ರಿಂದ ಬೇಬಿ ಸಿಟ್ಟರ್ ಆಗಲು ಲಾಯಕ್ಕು ಎಂದು ಸ್ಲೆಡ್ಜಿಂಗ್ ಗೊಳಗಾಗಿದ್ದ ರಿಷಬ್ ಪಂತ್ ಇದೀಗ ನಿಜವಾಗಿಯೂ ಅದನ್ನು ಮಾಡಿ ತೋರಿಸಿದ್ದಾರೆ.

 
ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ರಿಷಬ್, ಸಹ ಆಟಗಾರ ಶಿಖರ್ ಧವನ್ ಪುತ್ರನಿಗೆ ಬೇಬಿ ಸಿಟ್ಟರ್ ಆಗಿದ್ದಾರೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ಕೋಲ್ಕೊತ್ತಾ ನೈಟ್ ರೈಡರ್ಸ್ ಪಂದ್ಯಕ್ಕೂ ಮೊದಲು ರಿಷಬ್, ಶಿಖರ್ ಪುತ್ರನೊಂದಿಗೆ ಮೈದಾನದಲ್ಲಿ ಆಟ ಆಡಿಸುವ ಫನ್ನಿ ವಿಡಿಯೋವೊಂದು ವೈರಲ್ ಆಗಿದೆ. ಈ ಮೂಲಕ ರಿಷಬ್ ತಾವು ಉತ್ತಮ ಬೇಬಿ ಸಿಟ್ಟರ್ ಎಂದು ಪ್ರೂವ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :