ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಜಿಂಕ್ಯಾ ರೆಹಾನೆ ಬೇಡದ ದಾಖಲೆ ಮಾಡಿದ್ದಾರೆ.ಉತ್ತಮವಾಗಿ ಆಡುತ್ತಿದ್ದ ಪಂತ್ ಮತ್ತು ರೆಹಾನೆ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಲಕ್ಷಣ ತೋರಿದ್ದರು. ಆದರೆ ರೆಹಾನೆ ಚೆಂಡು ಹೊಡೆದಾಗ ರಿಷಬ್ ಮೊದಲೇ ನಾನ್ ಸ್ಟ್ರೈಕರ್ ಎಂಡ್ ನಿಂದ ಸಿಂಗಲ್ ಗಾಗಿ ಕೆಲವು ಹೆಜ್ಜೆ ಮುಂದೆ ಬಂದಿದ್ದರು. ಆದರೆ ಇದನ್ನು ಗಮನಿಸದ ರೆಹಾನೆ ಕ್ರೀಸ್ ನಲ್ಲೇ ಇದ್ದರು.ಈ