ಪರ್ತ್: ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಲೆಡ್ಜಿಂಗ್ ಮಾಡುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಅವರು ಅದನ್ನೇ ಮುಂದುವರಿಸಿದ್ದಾರೆ.ಆಸ್ಟ್ರೇಲಿಯಾದ ಎರಡು ವಿಕೆಟ್ ಉರುಳುತ್ತಿದ್ದಂತೇ ಜೋರು ಜೋರಾಗಿ ವಿಕೆಟ್ ಹಿಂದುಗಡೆ ನಿಂತು ಮಾತನಾಡುತ್ತಿದ್ದ ರಿಷಬ್ ಒಂದು ಹಂತದಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿಗೇ ಟಾಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.ಹನುಮ ವಿಹಾರಿ ಬೌಲಿಂಗ್ ಬಗ್ಗೆ ಕಾಮೆಂಟ್ ಮಾಡಿದ ರಿಷಬ್ ಅವರು ನಿಮ್ಮ