ಮುಂಬೈ: ಧೋನಿ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಲು ಯೋಗ್ಯನೆಂದೇ ಹೇಳಲಾಗುತ್ತಿರುವ ರಿಷಬ್ ಪಂತ್ ತಮ್ಮ ಯಶಸ್ಸಿನಲ್ಲಿ ಧೋನಿ ಪಾತ್ರವೇನೆಂದು ಹೇಳಿಕೊಂಡಿದ್ದಾರೆ.ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ರಿಷಬ್ ಪಂತ್ ಐಪಿಎಲ್ ಕಾಂಟ್ರಾಕ್ಟ್ ನಿಂದ ಹಿಡಿದು ವಿಕೆಟ್ ಕೀಪಿಂಗ್ ವರೆಗೆ ತಮಗೆ ಧೋನಿ ನನಗೆ ಸಹಾಯ ಮಾಡಿದರು ಎಂದು ಪಂತ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.ನನಗೆ ಏನಾದರೂ ಸಲಹೆ ಬೇಕಾದಾಗಲೆಲ್ಲಾ ಮಹಿಬಾಯಿ ಬಳಿ ಹೋಗುತ್ತಿದ್ದೆ. ಅವರು ಐಪಿಎಲ್ ಕಾಂಟ್ರಾಕ್ಟ್