ರಾಂಚಿ: ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಮೇಲೆ ಟೀಂ ಇಂಡಿಯಾ ಹೀರೋ ಆಗಿರುವ ರಿಷಬ್ ಪಂತ್ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ. ತಮ್ಮ ಆರಾಧ್ಯ ದೈವ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಧೋನಿ ಜೊತೆಗೆ ಖುಷಿಯ ಕ್ಷಣ ಕಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕ್ಷಿ ಧೋನಿ ಈ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ರಿಷಬ್ ಆಗಾಗ ಧೋನಿ ಫಾರ್ಮ್ ಹೌಸ್ ಗೆ ತೆರಳಿ ಅವರಿಂದ ಸಲಹೆ