ಮುಂಬೈ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗುತ್ತಲೇ ಇದ್ದರು. ಇದೀಗ ಐಪಿಎಲ್ 13 ಆರಂಭವಾಗುವ ಸುಳಿವು ಸಿಕ್ಕ ಕೂಡಲೇ ಹಿರಿಯ ಆಟಗಾರ ಸುರೇಶ್ ರೈನಾ ಗರಡಿಯಲ್ಲಿ ಪಂತ್ ತರಬೇತಿ ಆರಂಭಿಸಿದ್ದಾರೆ.