ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಆಡುವಾಗ ಕೋಚ್, ನಾಯಕನ ಜತೆಗಿಂತಲೂ ಇನ್ನೊಬ್ಬರ ಜತೆಗೆ ಫೋನ್ ನಲ್ಲೇ ಹೆಚ್ಚು ಮಾತನಾಡುತ್ತಿರುತ್ತಾರಂತೆ!ಹಾಗಂತ ಕೋಚ್ ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ರಿಷಬ್ ಅಷ್ಟೊಂದು ಫೋನ್ ನಲ್ಲಿ ಮಾತನಾಡುವುದು ಯಾರ ಜತೆಗೆ ಗೊತ್ತಾ? ಬೇರೆ ಯಾರೂ ಅಲ್ಲ, ತಮ್ಮ ಹೀರೋ ಧೋನಿ ಜತೆಗೆ! ಒಂದು ವೇಳೆ ಧೋನಿ ತಂಡದಲ್ಲಿಲ್ಲ ಎಂದರೂ ರಿಷಬ್ ಫೋನ್ ಮೂಲಕವಾದರೂ ಸರಿ, ಧೋನಿ ಜತೆಗೆ