ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಕುಟುಂಬದವರ ಜೊತೆ ಸುತ್ತಾಟ ನಡೆಸುತ್ತಿದ್ದಾರೆ.ಈ ನಡುವೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಬಿಡುವಿನ ಸಮಯದಲ್ಲಿ ಇಂಗ್ಲೆಂಡ್-ಜರ್ಮನಿ ನಡುವಿನ ಯೂರೋ 2020 ರೌಂಡ್ 16 ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.ಆದರೆ ಇದುವೇ ಅವರಿಗೆ ಮುಳುವಾಗಿದೆ. ಈ ಫೋಟೋಗಳಲ್ಲಿ ರಿಷಬ್ ಮಾಸ್ಕ್ ಧರಿಸಿಲ್ಲ. ಇದನ್ನೇ ಗುರಿಯಾಗಿಸಿ ನೆಟ್ಟಿಗರು ಅವರನ್ನು