ರಿಷಬ್ ಪಂತ್ ರನ್ನು ತಲೆಮೇಲೆ ಕೂರಿಸಿದ್ದು ಜಾಸ್ತಿಯಾಯಿತಾ?!

ನವದೆಹಲಿ, ಶನಿವಾರ, 6 ಏಪ್ರಿಲ್ 2019 (09:19 IST)

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಎಪಿಲ್ ಆಡುವ ರಿಷಬ್ ಪಂತ್ ರನ್ನು ಹೊಗಳಿ ಅಟ್ಟಕ್ಕೇರಿಸಿದ್ದು ಜಾಸ್ತಿಯಾಯಿತು. ಒಂದೇ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ ಮತ್ತೆ ಸಾಧನೆ ಶೂನ್ಯ.


 
ರಿಷಬ್ ಒಬ್ಬ ಓವರ್ ರೇಟೆಡ್ ಪ್ಲೇಯರ್. ಅವರು ಟೀಂ ಇಂಡಿಯಾದಲ್ಲೂ ನಾಲ್ಕನೇ ಕ್ರಮಾಂಕಕ್ಕೆ ಲಾಯಕ್ಕಾದ ಬ್ಯಾಟ್ಸ್ ಮನ್ ಅಲ್ಲ ಅಂತ ಅಭಿಮಾನಿಗಳು ಟ್ವಿಟರ್ ನಲ್ಲಿ ಟ್ರೋಲ್ ಮಾಡಿದ್ದಾರೆ.
 
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧವೂ ರಿಷಬ್ ವಿಫಲವಾದ ಬಳಿಕ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ. ಕೇವಲ ಶೋಕಿ ಮಾಡಲಷ್ಟೇ ಈತ ಲಾಯಕ್ಕು. ವಿಪರೀತ ಈತನಿಗೆ ಪ್ರಚಾರ ಕೊಡುವುದು, ಹೊಗಳಿ ಅಟ್ಟಕ್ಕೇರಿಸುವುದು ಬಿಟ್ಟು, ಈತನ ಬ್ಯಾಟಿಂಗ್ ಮತ್ತು ಕೀಪಿಂಗ್ ಸುಧಾರಿಸುವುದರತ್ತ ಡೆಲ್ಲಿ ಕೋಚ್‍ ಗಳು ಗಮನಹರಿಸಬೇಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ಸಲಹೆ ಪಾಲಿಸಲು ಮುಂದಾದ ಬಿಸಿಸಿಐ

ಮುಂಬೈ: ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ವಿವಾದಕ್ಕೀಡಾದ ...

news

ಐಪಿಎಲ್ ಅಲ್ಲ, ವಿರಾಟ್ ಕೊಹ್ಲಿ, ಇಂಗ್ಲೆಂಡ್ ಹವಾಗುಣ ಟೀಂ ಇಂಡಿಯಾ ವಿಶ್ವಕಪ್ ತಂಡ ನಿರ್ಧರಿಸುತ್ತೆ ಎಂದ ರೋಹಿತ್ ಶರ್ಮಾ

ಮುಂಬೈ: ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆ ಆಯ್ಕೆಯಾಗಲಿರುವ ಭಾರತ ತಂಡವನ್ನು ...

news

ಐಪಿಎಲ್: ಐದನೇ ಸೋಲಿನ ಬಳಿಕ ಬೌಲರ್ ಗಳ ಮೇಲೆ ಕೂಗಾಡಿದ ವಿರಾಟ್ ಕೊಹ್ಲಿ

ಬೆಂಗಳೂರು: ಈ ಬಾರಿ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಸೋಲು ಅನುಭವಿಸಿದೆ. ...

news

ವೃದ್ಧ ಮಹಿಳೆಯ ಮನದಾಸೆ ಪೂರೈಸಿದ ಧೋನಿ

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ...