ರಾಜ್ ಕೋಟ್: ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ತಪ್ಪಾಗಿ ಡಿಆರ್ ಎಸ್ ಬಳಸಲು ಸಲಹೆ ನೀಡಿ ಟ್ರೋಲ್ ಗೊಳಗಾಗಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್, ದ್ವಿತೀಯ ಪಂದ್ಯದಲ್ಲೂ ವಿಕೆಟ್ ಕೀಪಿಂಗ್ ನಿಯಮ ಗಾಳಿಗೆ ತೂರಿ ಅಪಹಾಸ್ಯಕ್ಕೀಡಾಗಿದ್ದಾರೆ.ಲಿಟನ್ ದಾಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಯಜುವೇಂದ್ರ ಚಾಹಲ್ ಬಾಲ್ ನ್ನು ಹೊಡೆಯಲು ವಿಫಲರಾದಾಗ ಸ್ಟಂಪ್ ಮಾಡಲು ರಿಷಬ್ ಬಾಲ್ ಕ್ಯಾಚ್ ಪಡೆದು ಬೇಲ್ಸ್ ಎಗರಿಸಿದರು. ಆದರೆ ಬಾಲ್ ಕ್ಯಾಚ್ ಪಡೆಯುವಾಗ ರಿಷಬ್