ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ನಲ್ಲಿ ಎರಡು ಸುಲಭ ಕ್ಯಾಚ್ ಕೈ ಚೆಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಲು ಕಾರಣರಾದ ವಿಕೆಟ್ ಕೀಪರ್ ರಿಷಬ್ ಪಂತ್ ರನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.ಇವರಿಗಿಂತ ವೃದ್ಧಿಮಾನ್ ಸಹಾ ಪರವಾಗಿಲ್ಲ. ಅವರು ಏನೇ ಆಗಲಿ ಕ್ಯಾಚ್ ಕೈ ಚೆಲ್ಲುತ್ತಿರಲಿಲ್ಲ. ರವಿಚಂದ್ರನ್ ಅಶ್ವಿನ್ ಬಗ್ಗೆ ಮರುಕವೆನಿಸುತ್ತದೆ. ಅತ್ಯುತ್ತಮ ಎಸೆತ ಎಸೆದೂ ವಿಕೆಟ್ ಪಡೆಯುವ ಭಾಗ್ಯ ಅವರಿಗೆ ಇಲ್ಲ. ಅಸಲಿಗೆ ರಿಷಬ್ ಗೆ ಅಶ್ವಿನ್