ಮುಂಬೈ: ಬಾಂಗ್ಲಾದೇಶ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವೈಫಲ್ಯ ಕಂಡ ರಿಷಬ್ ಪಂತ್ ಕುರಿತಾಗಿ ಟ್ವಿಟರ್ ನಲ್ಲಿ ತಮಾಷೆ ಮಾಡಲಾಗುತ್ತಿದೆ.ಪ್ರತೀ ಪಂದ್ಯದ ಬಳಿಕವೂ ರಿಷಬ್ ಮಾಡುವ ಎಡವಟ್ಟುಗಳಿಂದಾಗಿ ಟ್ರೋಲ್ ಗೊಳಗಾಗುತ್ತಲೇ ಇದ್ದಾರೆ. ಮೂರನೇ ಪಂದ್ಯ ಮುಗಿದ ಬಳಿಕವಂತೂ ಟ್ವಿಟರಿಗರು ಬೇರೆ ಬೇರೆ ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದಾರೆ.ಸಮುದ್ರ ದಂಡೆಯಲ್ಲಿ ಕುಳಿತು ಅಲೆಗಳ ವಿರುದ್ಧ ರಿಷಬ್ ಮೊಳೆ ಹೊಡೆಯುತ್ತಿರುವಂತೆ, ದೀಪಿಕಾ ಪಡುಕೋಣೆ ಕೈ ಮುಗಿಯುವ ಫೋಟೋ ಹಾಕಿ