ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ನಡುವೆ ಅನುಷ್ಕಾ ಶರ್ಮಾ ಬಂದು ಡಿಸ್ಟರ್ಬ್ ಮಾಡಿದ್ದರು. ಇದೀಗ ರೋಹಿತ್ ಪತ್ನಿ ರಿತಿಕಾ ಕೂಡಾ ಅದೇ ಕೆಲಸ ಮಾಡಿದ್ದಾರೆ.ರೋಹಿತ್ ಶರ್ಮಾ ಯುವರಾಜ್ ಸಿಂಗ್ ಜತೆಗೆ ನಿನ್ನೆ ಇನ್ ಸ್ಟಾಗ್ರಾಂ ಲೈವ್ ಬಂದಿದ್ದರು. ರೋಹಿತ್ ತಾವು ಮೊದಲ ಬಾರಿಗೆ ರಿತಿಕಾರನ್ನು ಭೇಟಿಯಾದ ಘಟನೆ ಬಗ್ಗೆ ಯುವರಾಜ್ ಸಿಂಗ್ ಜತೆ ಮಾತನಾಡುತ್ತಿದ್ದರು.ಈ ವೇಳೆ ರಿತಿಕಾ ಲೈವ್