ದುಬೈ: ಐಪಿಎಲ್ 14 ರಲ್ಲಿ ಇಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವೆ ಕಾಳಗ ನಡೆಯಲಿದೆ. ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಇದು ನಾಯಕತ್ವದ ಪರೀಕ್ಷೆ. ಎರಡೂ ತಂಡಗಳು ಗೆಲುವಿನ ಹುಡುಕಾಟದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವವರಿಗೆ ಎರಡನೇ ಭಾಗದಲ್ಲಿ ಮೊದಲ ಗೆಲುವಾಗಲಿದೆ.ವಿಶೇಷವೆಂದರೆ ವಿರಾಟ್ ಕೊಹ್ಲಿ ಪಾಲಿಗೆ ಇದು ನಾಯಕರಾಗಿ ಕೊನೆಯ ಐಪಿಎಲ್ ಪಂದ್ಯವಾಗಿದ್ದರೆ ರೋಹಿತ್ ಶರ್ಮಾಗೆ ಮುಂದೆ ಟೀಂ ಇಂಡಿಯಾ